locus classicus ಲೋಕಸ್‍ ಕ್ಲಾ(ಕ್ಲಾ)ಸಿಕಸ್‍
ನಾಮವಾಚಕ
Latin [ಬಹುವಚನ loci classici ಉಚ್ಚಾರಣೆ ಲೋಸೈ ಕ್ಲ್ಯಾ(ಕ್ಲಾ)ಸಿಸೈ(ಕೀ)].

ಶ್ರೇಷ್ಠ ಯಾ ಪ್ರಸಿದ್ಧ ಪ್ರಮಾಣ ವಾಕ್ಯ, ಲೇಖ; ಒಂದು ವಿಷಯದ ಮೇಲೆ ಸುವಿದಿತವಾದ ಯಾ ಅತ್ಯಂತ ಪ್ರಮಾಣಭೂತವಾದ ಬರಹ, ಪ್ರಕರಣ, ಗ್ರಂಥಭಾಗ.